ಕರ್ನಾಟಕ ಸರ್ಕಾರ

ಮುಖ್ಯಮಂತ್ರಿಗಳ ಪರಿಹಾರ ನಿಧಿ

ಶ್ರೀ ಬಿ.ಎಸ್. ಯಡಿಯೂರಪ್ಪ

ಮಾನ್ಯ ಮುಖ್ಯ ಮಂತ್ರಿಗಳು

ಆನ್ ಲೈನ್ ನಲ್ಲಿ ಕೊಡುಗೆ ನೀಡಿ ಮತ್ತು 100 % ತೆರಿಗೆ ವಿನಾಯಿತಿ ಪಡೆಯಿರಿ

BHIM UPI ಮೂಲಕ ಕೊಡುಗೆ ನೀಡಿ

cmrfkarnataka@sbi

ದಾನ ಮಾಡುವ ಕ್ರಮಗಳು

ಯಾವುದೇ BHIN UPI ಇರುವ ಆಪ್ ತೆರಿಯಿರಿ (ಉದಾಹರಣೆಗೆ-BHIM, Phonepe, Google pay, payment etc).

ಸ್ಕ್ಯಾನ್ ಮಾಡಿ ಮತ್ತು ಪಾವತಿಸಿ

ಸ್ಕ್ಯಾನ್ ಆಯ್ಕೆಮಾಡಿ ಮತ್ತು ಹಣ ಪಾವತಿಸಿ. QR Code ಅನ್ನು ಆಯ್ಕೆಮಾಡಿ ಮೊತ್ತವನ್ನು ನಮೂದಿಸಿ ಮತ್ತು ನಿಮ್ಮ ಯುಪಿಐ ಪಿನ್ ಅನ್ನು ನಮೂದಿಸಿ ಮತ್ತು ಹಣ ಪಾವತಿಸಿ ಅಥವಾ.

ಯುಪಿಐ ಐಡಿ ಮೂಲಕ ಪಾವತಿ ಮಾಡಿ

Send ಅನ್ನು ಆಯ್ಕೆಮಾಡಿ CMRFನ UPI(cmrfkarnataka@sbi) ನಮೂದಿಸಿ ನಿಮ್ಮUPI ಮತ್ತು ಪಿನ್ ನಮೂದಿಸಿ ಹಣ ಪಾವತಿಸಿ.
ಖಾತೆಯ ಹೆಸರು: Chief Minister Relief Fund Natural Calamity
ಬ್ಯಾಂಕ್ ಹೆಸರು: S.B.I Bank (State Bank of India)
ಶಾಖೆ: Vidhana Soudha Branch
ಖಾತೆ ಸಂಖ್ಯೆ: 37887098605
ಐ.ಎಫ್.ಎಸ್.ಸಿ ಕೋಡ್: SBIN0040277
ಎಂ.ಐ.ಸಿ.ಆರ್ ಸಂಖ್ಯೆ: 560002419
ಚೆಕ್ ಕಳುಹಿಸಬೇಕಾದ ವಿಳಾಸ: ನಂ.235-ಎ, 2ನೇ ಮಹಡಿ, ಮುಖ್ಯಮಂತ್ರಿಗಳ ಪರಿಹಾರ ನಿಧಿ ಶಾಖೆ, ವಿಧಾನಸೌಧ, ಬೆಂಗಳೂರು-560001

NEFT/RTGS ಮೂಲಕ ದಾನ ಮಾಡಲು ಕೆಳಗಿನ ವಿವರಗಳನ್ನು ಬಳಸಿ

ಖಾತೆಯ ಹೆಸರು: Chief Minster Relief Fund Natural Calamity
ಬ್ಯಾಂಕ್ ಹೆಸರು: HDFC Bank Ltd
ಶಾಖೆ: Seshadripuram Branch
ಖಾತೆ ಸಂಖ್ಯೆ: 50100309178784
ಐ.ಎಫ್.ಎಸ್.ಸಿ ಕೋಡ್: HDFC0000367
ಎಂ.ಐ.ಸಿ.ಆರ್ ಸಂಖ್ಯೆ: 560240018
ಚೆಕ್ ಕಳುಹಿಸಬೇಕಾದ ವಿಳಾಸ: ನಂ.235-ಎ, 2ನೇ ಮಹಡಿ, ಮುಖ್ಯಮಂತ್ರಿಗಳ ಪರಿಹಾರ ನಿಧಿ ಶಾಖೆ, ವಿಧಾನಸೌಧ, ಬೆಂಗಳೂರು-560001